ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: DCM

ಮೇ 16 ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ’ ಅಭಿಯಾನ’. ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು,…

ನಗರದ ಸರ್ವತೋಮುಖ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ: ಆಯುಕ್ತ K.N ರಮೇಶ್

ಮೂಲಸೌಕರ್ಯ ಬಲಪಡಿಸಲು ಪಾಲಿಕೆಯ ಹೊಸ ಹೆಜ್ಜೆ. ಬೆಂಗಳೂರು:  ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವ ಮತ್ತು ನಾಗರಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ, ಪಾಲಿಕೆಯ…

ಬೆಂಗಳೂರು ಅಭಿವೃದ್ಧಿಗೆ ಡಿಫೆನ್ಸ್ ಭೂಮಿ: ಡಿಕೆಶಿ ಮನವಿ

ಸುರಂಗ-ಮೇಲ್ಸೇತುವೆ ಯೋಜನೆಗೆ ರಕ್ಷಣಾ ಜಾಗ ಬೇಡಿಕೆ ನವದೆಹಲಿ : ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಬೆಂಗಳೂರಿನ ವಿವಿಧ ಅಭಿವೃದ್ಧಿ…

ಬೆಳ್ಳಂದೂರು ಅಂಡರ್‌ಪಾಸ್‌ಗೆ ಹೊಸ ರೂಪ.!

ಸಿ.ಎಸ್.ಆರ್ ನಿಧಿಯಿಂದ ಸಾರ್ವಜನಿಕ ಸ್ನೇಹಿ ಸ್ಥಳವಾಗಿ ಅಭಿವೃದ್ಧಿ. ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು ಫ್ಲೈಓವರ್ ಕೆಳಭಾಗದ ಅನುಪಯುಕ್ತ ಸ್ಥಳವನ್ನು ಸಿ.ಎಸ್.ಆರ್ ನಿಧಿಯಿಂದ ಸುಂದರ…

ಪಶ್ಚಿಮಘಟ್ಟಗಳನ್ನು ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು:ಈಶ್ವರ ಖಂಡ್ರೆ

ಪರಿಸರ ಸಂರಕ್ಷಣೆಯಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದು ಬೆಂಗಳೂರು :  ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ…

K.R ಮಾರುಕಟ್ಟೆ ಅಭಿವೃದ್ಧಿಗೆ ಮಹೇಶ್ವರ ರಾವ್ ಸೂಚನೆ.

ತ್ಯಾಜ್ಯ ವಿಲೇವಾರಿ, ಸಿಸಿಟಿವಿ, ರಸ್ತೆ ದುರಸ್ತಿ – ಸಮಗ್ರ ಕ್ರಿಯಾ ಯೋಜನೆ ತ್ವರಿತ. ಬೆಂಗಳೂರು: ಬೆಂಗಳೂರಿನ ಕೆ.ಆರ್​​ ಮಾರುಕಟ್ಟೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿ ಎಲ್ಲವೂ ಸಿಗುತ್ತದೆ.…

ಮೈಸೂರು ಲ್ಯಾಂಪ್ ಜಾಗದಲ್ಲಿ ಮೇಗಾ ಯೋಜನೆ: ಪರಿಸರವಾದಿಗಳ ಆಕ್ರೋಶ

ಕನ್ವೆನ್ಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ಯೋಜನೆ ಚರ್ಚೆಗೆ ಗ್ರಾಸ ಬೆಂಗಳೂರು: ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್ ಪ್ರದೇಶದಲ್ಲಿ ಸಾವಿರಾರು ಮರಗಳಿರುವ ಹಚ್ಚಹಸಿರು ವಾತಾವರಣದ ನಡುವೆ ದೊಡ್ಡ ಮಟ್ಟದ…

ಕರ್ನಾಟಕ ಬಜೆಟ್ 2026–27: ಇಲಾಖಾವಾರು ಅನುದಾನ ಹಂಚಿಕೆ.

ಶಿಕ್ಷಣ, ಗೃಹಲಕ್ಷ್ಮಿ, ನೀರಾವರಿ, ಮೂಲಸೌಕರ್ಯ – ಎಲ್ಲ ಕ್ಷೇತ್ರಕ್ಕೂ ಸರಿಸುಮಾರು 4.48 ಲಕ್ಷ ಕೋಟಿ ರೂ. ಹಂಚಿಕೆ ಬೆಂಗಳೂರು: ಇಂದು  ಮಂಡನೆಯಾದ 2026-27ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು…

ಬಜೆಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್..

ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ – ಶಿಕ್ಷಣ, ಸಾರಿಗೆ ಮತ್ತು ಮೂಲಸೌಕರ್ಯಕ್ಕೆ ದೊಡ್ಡ ಒತ್ತು ರಾಜ್ಯದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು…

ಬೆಂಗಳೂರಿನ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ಮುಂದೂಡಿಕೆ – ಈಗ ಮೇ 2026ಕ್ಕೆ ಸಾಧ್ಯತೆ.

ಬೆಂಗಳೂರು : ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಯು ಮತ್ತೊಮ್ಮೆ ಅಡಚಣೆಗೆ ಗುರಿಯಾಗಿದ್ದು, ಈ ಬಾರಿ ರೈಲು ರೇಕ್‌ಗಳ ಕೊರತೆ ಎದುರಾಗಿದೆ. ಇದರಿಂದಾಗಿ ಮಾರ್ಗದ ಉದ್ಘಾಟನೆಯು…